ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ ಮನಗಳ ಮೌನದ ಹಬ್ಬವಿದು ಹೃದಯದ ಕನಸಿನ ಸುಗ್ಗಿಯಿದು ಮನೋಹರ ಈ ಭಾವನೆ ಹೇಳಲಾಗದು ತಾಳಲಾಗದು ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ ಉಮೇಶ್ ಪೀ ಮುಗೇರ ವಿನೂತದ ವಿನೋಧದ ವಿಚಾರವೋಂದು ಮೂಡೀ ಸಂಮೋಹದ ಸಲ್ಲಾಪದ ಸೋಪಾನವನ್ನು ಮಾಡಿ ಕಚಗುಲಿ ಇಡುತೀದೇ ಆಸೆಗಳು ಹರೆಯದ ಹಸಿವಿನ ತುಮುಲಗಳು ಸಂಕೊಚದ ಸಂವೇದನೇ ಹೇಳಲಾಗದು ತಾಳಲಾಗದು ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ ಮುಂಜಾನೆಯಾ ಮುಪ್ಪಲ್ಲಿಯಾ ಸಿಕ್ಕಂತೆ ಆದೆ ನಾನು ವಸಂತದ ವಯ್ಯಾರದ ಇಂಪಾದ ಗಾಳಿ ನೀನು ಪ್ರಣಯದ ಮಂಪರು ಕಣ ಕಣವು ಸರಸದ ತುಂತುರು ಕ್ಷಣ ಕ್ಷಣವು ಈ ಅಂತರ ಮನೋಹರ ಹೇಳಲಾಗದು ತಾಳಲಾಗದು ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ ಉಮೇಶ್ ಪೀ ಮುಗೇರ