Kishore Kumar Hits

Upendra Kumar - Nee Mado lyrics

Artist: Upendra Kumar

album: Nyaya Neethi Dharma


ನೀ ಮಾಡೋ ಈ ಮೋಸಕೆ

ಈ ಜನರ ಬಲಿಯಾಗಿದೆ

ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ

ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ

ಯಾರೇ ಆದರೂ ಬಿಡೆನು
ಅನ್ಯಾಯಕೆ ತಲೆಯ ಬಾಗಿಸೆನು
ಯಾರೇ ಆದರೂ ಬಿಡೆನು
ಅನ್ಯಾಯಕೆ ತಲೆಯ ಬಾಗಿಸೆನು
ಮೋಸ ಇದ್ದಲ್ಲಿ, ದೋಷ ಕಂಡಲ್ಲಿ
ಇರುವೆ ನಾನಲ್ಲಿ ಆ ಕ್ಷಣವೇ

ನೀ ನಗಲು, ಹೊಸ ಹಗಲು
ನೀ ನಗಲು, ಹೊಸ ಹಗಲು
ಜನರಲಿ ನಗುವನು ನಾ ತರುವೆ
ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ

ಬಡವ ಬಲ್ಲಿದರ ನಡುವೆ ಇರುವ ಗೋಡೆಯ ಒಡೆಯಲು ಭಯವೇ
ಬಡವ ಬಲ್ಲಿದರ ನಡುವೆ ಇರುವ ಗೋಡೆಯ ಒಡೆಯಲು ಭಯವೇ
ನಾವೇ ನಮ್ಮಲ್ಲಿ ಒಂದೇ ಆದಲ್ಲಿ ಒಡೆಯ ಬಲ್ಲೆವು ಈ ಕ್ಷಣವೇ
ಆ ಛಲವು ನಮಗಿರಲು
ಆ ಛಲವು ನಮಗಿರಲು, ಬಾಳಲಿ ಬೆಳಕನು ಕಾಣುವೆವು
ನೀ ಮಾಡೋ ಈ ಮೋಸಕೆ
ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು
ಕಾಸಿನ ಆಸೆಯ ಮನದಲ್ಲಿಟ್ಟು
ಬಡವರನೇಕೆ ಕಾಡುವಿರೋ

Поcмотреть все песни артиста

Other albums by the artist

Similar artists