Kishore Kumar Hits

Upendra Kumar - Benkiyalli Thampu Kandenu lyrics

Artist: Upendra Kumar

album: Manamechhida Hudugi


ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ಮಾವನ ಮಗಳು ನನ್ನ ಮೋಹಿಸಿ ಬಂದಾಗ
ಮಾವನ ಮಗಳು ನನ್ನ ಮೋಹಿಸಿ ಬಂದಾಗ
ಬೇವಿನಲ್ಲೂ ಸಿಹಿಯ ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ಅತ್ತೆಯ ಮಗನು ನನ್ನ ಹತ್ತಿರ ಬಂದಾಗ
ಅತ್ತೆಯ ಮಗನು ನನ್ನ ಹತ್ತಿರ ಬಂದಾಗ
ಮುತ್ತಿನಂಥ ಕನಸ ಕಂಡೆನು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು

ಉರಿವ ಬಿಸಿಲೆಲ್ಲ ಹೊಂಗೆ ನೆರಳಂತೆ
ತುಳಿವ ಮುಳ್ಳೆಲ್ಲ ಹಸಿರು ಹುಲ್ಲಂತೆ
ಬಳ್ಳಿಯ ಮೊಗ್ಗುಗಳೆಲ್ಲ ಹೂವಾಗಿ ನಕ್ಕಂತೆ
ಹರಿಯುವ ನದಿ ನೀರೆಲ್ಲ ಸಿಹಿಯಾದ ಜೇನಂತೆ
ಕಲ್ಲು ಕೂಡ ಮೆತ್ತಗಾಯಿತು
ಆ ಕಲ್ಲ ಕಂಡು ಹಕ್ಕಿ ಕೂಡ ನಾಚಿಕೊಂಡಿತು
ಬೆಟ್ಟದಂಥ ಆಸೆ ಬಂದಿತು
ಆ ಆಸೆಯಿಂದ ನನ್ನ ಮೈಯ್ಯೇ ಭಾರವಾಯಿತು
ಓ ನನ್ನ ಗೆಳೆಯ ನೀ ಬರಲು ಸನಿಹ
ಚಳಿಯು ಹೋಗಿ ಬಿಸಿಲು ಏರಿತು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ

ಗುಡುಗು ಸಿಡಿಲೆಲ್ಲಾ ಕಿವಿಗೆ ಇಂಪಂತೆ
ಸುರಿವ ಮಳೆ ನೀರು ಹಿತವ ತಂದಂತೆ
ಮುಗಿಲಲ್ಲಿ ಓಡೋ ಮಿಂಚು ಬೆಳಕನ್ನು ತಂದಂತೆ
ಒಲವೆಲ್ಲಾ ಸಾಗರವಾಗಿ ಎದೆಯಲ್ಲಿ ಹರಿದಂತೆ
ಸುತ್ತ ಮುತ್ತ ಅಂದ ಕಂಡೆನು
ಆ ಅಂದದಲ್ಲಿ ನನ್ನೇ ನಾನು ಮರೆತು ಹೋದೆನು
ಮನಸಿನಲ್ಲಿ ಮನಸನಿಟ್ಟೆನು
ನನ್ನರಸ ನಿನ್ನ ಉಸಿರನಲ್ಲಿ ಉಸಿರಾನಿಟ್ಟೆನು
ಓ ನನ್ನ ನಲ್ಲೆ ನೀನಿರುವಾಗ ಇಲ್ಲೇ
ಮಂಜಿನಂತೆ ಕರಗಿ ಹೋದೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು

Поcмотреть все песни артиста

Other albums by the artist

Similar artists