ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ
ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ
♪
ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೋ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ ತೂಗಾಡುತಿರೋ ಮಂದಾರವು ನೀನೆ
ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೋ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ ತೂಗಾಡುತಿರೋ ಮಂದಾರವು ನೀನೆ
ಮೋಹಾಂಗನೇ ನೀನು
ರಾಗಾಂಕಿತ ನಾನು
ಓ ಶೋಭನೆ ನೀಲಾಂಜನೆ ಅಭಿವಂದನೆ
ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ
♪
ಕಾರ್ತೀಕ ಸಿರಿ ದೇವಾಲಯದಿ ಓಲಾಡುತಿರೋ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ ನಲಿದಾಡುತಿರೋ ನೃತ್ಯಾಂಗನೆಯು ನೀನೆ
ಕಾರ್ತೀಕ ಸಿರಿ ದೇವಾಲಯದಿ ಓಲಾಡುತಿರೋ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ ನಲಿದಾಡುತಿರೋ ನೃತ್ಯಾಂಗನೆಯು ನೀನೆ
ಸಿರಿ ಯೌವ್ವನೆ ನೀನು
ಅಭಿಮಾನಿಯು ನಾನು
ಓ ಶೋಭನೆ ಪ್ರೇಮಾಂಗನೆ ಅಭಿವಂದನೆ
ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ
Поcмотреть все песни артиста
Other albums by the artist