Kishore Kumar Hits

Sadhu Kokila - Khandavideko (From "H2O") lyrics

Artist: Sadhu Kokila

album: Dance with Sadhu


அன்பே
அன்பே
நான் உன்னை விடமாட்டேன்

அன்பே

அன்பே
நான் உன்னை விடமாட்டேன்

ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ
ಗುಂಡಿಗೆಯ ಈ ಪ್ರೀತಿ ಮಾತ್ರ ಇನಿಯನೆದೆಗೋ
ಓ ತ್ರಾಣವೇ
ಓ ಪ್ರಾಣವೇ
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ

ಧರೆ ಹತ್ತಿ ಉರಿದು ಆ ಉಲ್ಕೆ ಬಡಿದು
ಈ ಜಗವೇ ಸಿಡಿದು ಬಿಡಲಿ ನಾನಿಲ್ಲವೇ
ಈ ಎದೆಯ ಬಗೆದು ನನ್ ಹೃದಯ ತೆಗೆದು
ಅದರೊಳಗೆ ನಿನ್ನ ಮುಚ್ಚಿ ಕಾಪಾಡುವೆ
ನಿನ್ನ ಕಣ್ಣ ಒಂದು ಹನಿಯು ಈ ಭೂಮಿ ನೋಡದೆ
ನಮ್ಮ ಪ್ರೀತಿ ನೋಡಿ ಕೊರಗಿ ಮರುಭೂಮಿಯಾಗಿದೆ
ಓ ತ್ರಾಣವೇ
ಓ ಪ್ರಾಣವೇ
நான் உன்னை விடமாட்டேன்
நான் உன்னை விடமாட்டேன்
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ
ಗುಂಡಿಗೆಯ ಈ ಪ್ರೀತಿ ಮಾತ್ರ ಇನಿಯನೆದೆಗೋ
ಓ ತ್ರಾಣವೇ
ಓ ಪ್ರಾಣವೇ
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ

ಅತಳ ವಿತಳ ಪಾತಾಳ ತಳ ತಳದಿ ನಿನ್ನ ಬಚ್ಚಿಟ್ಟರೂ ಏನಾಗದೆ
ಆ ಪ್ರೇಮದ ಸುಮದ ಪ್ರೀತಿ ಘಮ ಘಮದ ಕಂಪು ತೇಲಿ ಬಂದು ಕರೆದೊಯ್ಯದೆ
ಪ್ರೀತಿ ಒಂದು ವಜ್ರದಂತೆ ಕಠಿಣವಾದುದೆ
ದ್ವೇಷವೆಂಬ ಖಡ್ಗದಿಂದ ಒಡೆಯಲಾಗದೆ
ಓ ತ್ರಾಣವೇ
ಓ ಪ್ರಾಣವೇ
நான் உன்னை விடமாட்டேன்
நான் உன்னை விடமாட்டேன்
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ
ಗುಂಡಿಗೆಯ ಈ ಪ್ರೀತಿ ಮಾತ್ರ ಇನಿಯನೆದೆಗೋ
ಓ ತ್ರಾಣವೇ
ಓ ಪ್ರಾಣವೇ
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ

Поcмотреть все песни артиста

Other albums by the artist

Similar artists