Kishore Kumar Hits

Sadhu Kokila - Onde Samane (From "Aata") - Male Vocals lyrics

Artist: Sadhu Kokila

album: Sumanth Sandalwood Hits


(Oh baby, don't break my heart
I'm truly in your love
Oh baby, just think of one more time
I'm waiting for you)
ಒಂದೇ ಸಮನೇ ಮಿಡಿದಿದೆ ಈ ಮನಸು ನಿನಗಾಗಿ
ಬಂದೇ ಬರುವೇ ಹೃದಯವ ಕಾದಿರಿಸು ನನಗಾಗಿ
ಜೀವವೇ ಬಂತು ನೀ ಬಂದರೆ
ಹೂವಿನ ಸಂತೆ ನೀನೆಂದರೆ
ಏನಿದು ಸೋಜಿಗ
ನಲ್ಮೆಯ ಸೋಜಿಗ
ಒಂದೇ ಸಮನೇ ಮಿಡಿದಿದೆ ಈ ಮನಸು ನಿನಗಾಗಿ
ಬಂದೇ ಬರುವೇ ಹೃದಯವ ಕಾದಿರಿಸು ನನಗಾಗಿ
(Oh, baby don't break my heart
I am truly in your love
Oh baby, just think of one more time
I'm waiting for you)

ಜೊತೆಯಲ್ಲೇ ಒಂದೇ ಸ್ವಪ್ನಕೆ ಕರೆದೊಯ್ಯಲೇ
ಬರುವಾಗ ದಾರಿಯ ಮರೆವೆ ಬೇಕಂತಲೇ
ನಿನ್ನಿಂದ ತುಂಬ ದೂರ ಇರಲಾದೆನು
ಹಾಗಂತ ಕಣ್ಣ ಮುಂದೂ ಬರಲಾದೆನು
ಹೀಗಿದೆ
ನಲ್ಮೆಯ ಸೋಜಿಗ
ಒಂದೇ ಸಮನೇ ಮಿಡಿದಿದೆ ಈ ಮನಸು ನಿನಗಾಗಿ
ಬಂದೇ ಬರುವೇ ಹೃದಯವ ಕಾದಿರಿಸು ನನಗಾಗಿ
ಅತಿಯಾದ ಪ್ರೀತಿ ತಾಳದೆ ಮರುಳಾದರೆ
ಅದರಿಂದ ನಿನ್ನದೇ ಗುರುತು ಸಿಗದಾದರೆ
ಹೀಗೆಲ್ಲ ಅಂದುಕೊಂಡು ಭಯವಾಗಿದೆ
ನೀ ನನ್ನ ಕೂಗಿ ನೋಡು ತಡಮಾಡದೆ
ಹೀಗಿದೆ
ನಲ್ಮೆಯ ಸೋಜಿಗ
ಒಂದೇ ಸಮನೇ ಮಿಡಿದಿದೆ ಈ ಮನಸು ನಿನಗಾಗಿ
ಬಂದೇ ಬರುವೇ ಹೃದಯವ ಕಾದಿರಿಸು ನನಗಾಗಿ
ಜೀವವೇ ಬಂತು ನೀ ಬಂದರೆ
ಹೂವಿನ ಸಂತೆ ನೀನೆಂದರೆ
ಏನಿದು ಸೋಜಿಗ ನಲ್ಮೆಯ ಸೋಜಿಗ

Поcмотреть все песни артиста

Other albums by the artist

Similar artists