Kishore Kumar Hits

Niladri Kumar - Neenilla Nanna Yedeyali lyrics

Artist: Niladri Kumar

album: Niruttara


ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡೀ ಜಗ ನಿಂತಂತೆ
ಜೀವ ಇದ್ದೂ ಸಹ ಇದು ಸಾವಂತೆ
ಎಷ್ಟೊಂದು ಏಕಾಂಗಿಯೆ ನಾನು
ಹೀಗೆತಕೆ ಮರೆಯಾದೆ ನೀನು
ಇನ್ನೇತಕೆ ಬೇಕು ಇಂಥ ಹಾಳು ಜೀವ
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡೀ ಜಗ ನಿಂತಂತೆ
ಜೀವ ಇದ್ದೂ ಸಹ ಇದು ಸಾವಂತೆ
ಸಂಧಿಸಿದೆ ಯಾಕೆ ನೀ ನನ್ನ?
ತಂದಿರುವೆ ಇದೆಂತ ನೋವನ್ನ
ಈ ಕಾಲ ಯಾಕೋ ಮುಂದೆ ಸಾಗಲ್ಲ
ಈ ಸಂಜೆ ಎಲ್ಲೂ ಚೂರು ತಂಪ್ಪಿಲ್ಲ
ನಿಂದೇ ನೆನಪಾಗಿದೆ
ನಿನ್ನ ದಾರಿಯೇ ಕಾದೆ
ಒಂದೆ ಒಂದು ಸಾರಿ
ಬಾ ನನ್ನ ಕಣ್ಮುಂದೆ
ಹೇಗಿರಲಿ ನಾನು ನೀ ಇಲ್ಲದೆ?
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡೀ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ

Поcмотреть все песни артиста

Other albums by the artist

Similar artists