ಸದ್ದಿಲ್ಲದೆ ಸರಿಗಮವನ್ನು ಸುಮ್ಮನೆ ಕೇಳುವ ರೀತಿ ಸದ್ದಿಲ್ಲದೆ ಸಂಪಿಗೆಯೊಂದು ಒಮ್ಮೆಲೇ ಅರಳಿದ ರೀತಿ ಗೊತ್ತಿಲ್ಲದ್ದೆ ಓತ್ತಿದೆ ಹೃದಯ ಕಾಲು ಕೆಜಿ ಪ್ರೀತಿ ಇದು ನನ್ನ ಬಚ್ಚಿಟ್ಟ ಕವನ ನನ್ನ ಪಾಡಿಗೆ ಹೇಳಲು ಬಿಡು ಸದ್ದಿಲ್ಲದೆ ಸದ್ದಿಲ್ಲದ್ದೆ ಹೂ ಬರಗೆಟ್ಟಾಗ ಬಂದ ಮೂಡದ ತೊಂಡೆ ಹೇಳು ನೀನೇ ಹೇಳು ನಂಗೆ ಕಂಡೆ ನೀನೇಕೆ ನಂಗೆ ಇಷ್ಟ ನಂಗೆ ಗೊತ್ತಿಲ್ಲ ಹೊತ್ತಾಗುವುದು ಈಗ ನನಗು ಬೇಕಿಲ್ಲ ತಿಳಿಗೇಡಿಯಾಗಿರುವೆ ನನ್ನ ನೋಡಿ ಸುಮ್ಮನೆ ನಗು ನೀ ಸದ್ದಿಲ್ಲದೆ ಹೇ ಹೇ ಹೇಳದೆ ಇರುವ ಸುಖವು ಹೇಳುವುದರ ಒಳಗಿಲ್ಲ ಹಾಗೆಯೇ ಯಾವುದೇ ಸುಖವು ಕಾಯುವುದರ ಒಳಗಿಲ್ಲ ಹೇಳದೆ ಇರುವ ಸುಖವು ಹೇಳುವುದರ ಒಳಗಿಲ್ಲ ಹಾಗೆಯೇ ಯಾವುದೇ ಸುಖವು ಕಾಯುವುದರ ಒಳಗಿಲ್ಲ ಕಾಯುವುದೇ ಬೇಯುವುದೇ ಪ್ರೇಮದೆಂದಾದರೆ ನಾ ಪ್ರೇಮಿಯಾಗಲು ಬಿಡು ನೀ ಈ ಹಾಡೆ ನಿಂಗಿನ್ನು ನಾನು ಹೇಳಿಯೇ ಇಲ್ಲ ಹೋಗಲಿ ಬಿಡು ನೀ ಸದ್ದಿಲ್ಲದೆ ಹೇ ಹೇ