Shivarajkumar - Nee Sigoovaregu lyrics
Artist:
Shivarajkumar
album: Karunaada Chakravarthy - Dr.Shivarajkumar Hits - Top 50 Songs
ನೀ ಸಿಗೋವರೆಗೂ
ನಗೋವರೆಗೂ ಕಾದಿರುವೆ
ಬಾ ಮನೆವರೆಗೂ
ಕೊನೆವರೆಗೂ ನಾನಿರುವೆ
ನೆನ್ನೆ ಮೊನ್ನೆವರೆಗೂ ನಾ
ಸೊನ್ನೆಯಾಗಿ ಇದ್ದೆ ನಾ
ನಿನ್ನ ಕಂಡು ಮರೆತೇ ನನ್ನೇ ನಾ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂಥ ಚೆಂದ ಇಂಥ ಬಂಧನ
♪
ನೀ ಸಿಗೋವರೆಗೂ
ನಗೋವರೆಗೂ ಕಾದಿರುವೆ
♪
ಜಗಮರೆಸೋ, ಅನುಸರಿಸೋ
ಹೊಸತನದ ಸ್ನೇಹಿತೆ
ನೀ ಹಗಲಿರುಳು ಜೊತೆಗಿರಲು
ಹೃದಯಗಳು ಹಾಡಿತೇ
ಸರಸಮಯ ಪ್ರತಿಸಮಯ
ಪದಗಳ ಸಾಲು ಸಾಲು ಕವನವಾಯಿತೇ
ನೆನ್ನೆ ಮೊನ್ನೆ ವರೆಗೂ ನಾ
ಸೊನ್ನೆಯಾಗಿ ಇದ್ದೆ ನಾ
ನಿನ್ನ ಕಂಡು ಮರೆತೇ ನನ್ನೇ ನಾ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂಥ ಚೆಂದ ಇಂಥ ಬಂಧನ
ಬಂಧನ
ನೆನ್ನೆ ಮೊನ್ನೆ ವರೆಗೂ ನಾ
ಸೊನ್ನೆಯಾಗಿ ಇದ್ದೆ ನಾ
ಇದ್ದೆ ನಾ
ನಿನ್ನ ಕಂಡು ಮರೆತೇ ನನ್ನೇ ನಾ
ನನ್ನೇ ನಾ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂಥ ಚೆಂದ ಇಂಥ ಬಂಧನ
ಬಂಧನ
Поcмотреть все песни артиста
Other albums by the artist