ಜೋರಾಗಿದೆ, ಸರಿಯಾಗಿದೆ ಒಂಟಿ ಚಿರತೆ ♪ ನುಗ್ಗುತ್ತಿದೆ, ಎಗರುತ್ತಿದೆ ಖಾಕಿ ಚಿರತೆ ♪ ಒಂದೇ ಏಟಿಗೆ ಎದೆಯ ಸೀಳುವ ಬೆಂಕಿ ಎಲ್ಲ ದಿಕ್ಕಲೂ ಎದುರಾಳಿ ಇವನೇ ರುಸ್ತುಂ ರುಸ್ತುಂ ರುಸ್ತುಂ ರುಸ್ತುಂ ♪ Rowdismಗೆ ಓಂಕಾರ ಇವನೇನೇ ಬೆಜಾರಾಗಿ ಖಾಕಿನ ಹಾಕವ್ನೆ ಆಯುಧಪೂಜೆ ಆಯುಧ ಇವನೇನೇ ಸಾಣೆ ಹಿಡಿಯೋಕ್ ಮುಂಚೆ warning ಕೊಡ್ತಾನೆ ಇವ್ನೇ ಅಡಿಗಲ್ಲು ನೋಡೋಕೆ ಕಾಣ್ತಾನೆ ತುಂಬಾ simple-u ದೇವ್ರುನೂ, ದೆವ್ವನೂ ಎಲ್ಲಾ ಇವ್ನೆ ರುಸ್ತುಂ ರುಸ್ತುಂ ರುಸ್ತುಂ ರುಸ್ತುಂ ♪ ಇವನು ಒರಟಾದ ಅಧ್ಯಾಯ ಬಗ್ಗಿ ಬಡಿಯೋದು ಕಡ್ಡಾಯ ಕಣ್ಣು ಬಿಟ್ಟರೆ ಜ್ವಾಲಾಮುಖಿ ಕನಸಲ್ಲೂ ಬರ್ತಾನೆ ಮುಖಾಮುಖಿ ಇವನೇ ಇಡೀ ಭೂಮಿ ಬಿರುಗಾಳಿ ಎದ್ದ್ರೂನೂ ನಿಲ್ಲೋನು ಒಬ್ನೇ ಭೂಕಂಪ, ಸುನಾಮಿ ಎಲ್ಲಾ ಇವ್ನೆ ಜೋರಾಗಿದೆ, ಸರಿಯಾಗಿದೆ ಒಂಟಿ ಚಿರತೆ ನುಗ್ಗುತ್ತಿದೆ, ಎಗರುತ್ತಿದೆ ಖಾಕಿ ಚಿರತೆ ಒಂದೇ ಏಟಿಗೆ ಎದೆಯ ಸೀಳುವ ಬೆಂಕಿ ಎಲ್ಲ ದಿಕ್ಕಲೂ ಎದುರಾಳಿ ಇವನೇ ರುಸ್ತುಂ ರುಸ್ತುಂ ರುಸ್ತುಂ ರುಸ್ತುಂ