ಇನ್ನು ಕಾಯಲಾರೆ ಹುಡುಗ ಎರಡ್ರಲ್ಲೊಂದು ಹೇಳು ನಂಗೆ ನೀನು ತಾಳಿ ಕಟ್ಟಿದ ಕನಸು ಬಿತ್ತು ಕೇಳು ಸಾಕು ಮಾಡು ಬೇಜಾರಗಿದೆ ಕಾಯೋ ಕೆಲಸದ ಗೀಳು ಪೂರ್ತಿಯಾಗಿ ನೀಡು ನಂಗೆ ಪ್ರೀತಿ ತುಂಬಿದ ತೋಳು ನನ್ನ ಬಾಳ ಬಿಂದಿಗೆಯಲ್ಲಿ ನಿನೇ ಮೋದಲ ಅಧ್ಯಯಾ ಎದೆಯಾ ಭೂಮಿ ಬಿತ್ತನೆಯಲ್ಲಿ ನಿನ್ನ ಹೆಸರೆ ಕಡ್ಡಾಯಾ ನಿನ್ನ ಪಕ್ಕ ಕುಂತು ಹೆಳ್ಲಾ ಮೊದಲ ಪ್ರೀತಿಯ ಸಾಲು ನಂಗೆ ನೀನು ತಾಳಿ ಕಟ್ಟಿದ ಕನಸು ಬಿತ್ತು ಕೇಳು ನನ್ನ ಮುದ್ದು ರಾಜಾ ನಿನೇ ಪ್ರೀತಿ ಪ್ರೇಮ ಪ್ರಣಯ ಎಲ್ಲಾ ಒಟ್ಟಿಗಾಗೋಗ್ಲೀ ಎಲ್ಲಾ ಮುಂದ ಮುಗುದೋಗ್ಲೀ ಎಷ್ಟು ಇಷ್ಟ ಪಡುತಿ ಚಿನ್ನ ನಿನ್ನ ನನ್ನ ಜೋಡಿಗೆ ಸ್ವಲ್ಪ ದ್ರುಷ್ಠೀ ಕಳೆದೋಗ್ಲೀ ಎಲ್ಲಾ ಗಾಳಿಗೆ ತೂರೋಗ್ಲೀ ನೀನೇ ಯಜಮಾನ ಮಾಡಯ್ಯಾ ಜೋಪಾನ ಇನ್ನು ದೂರಾಯ್ತೆ ಇಬ್ರಿಗು ಸೋಬನಾ ವಯಸಿನೊಳಗೆ ಹೇಳೊ ಮಾತು ಗಮನ ಇಟ್ಟು ಕೇಳು ಬೇಕು ಅಂದ್ರು ಸಿಕ್ಕೊದಿಲ್ಲಾ ಇಂಥ ಪ್ರೀತಿ ಗೋಳು ಪ್ರೀತ್ಸೋ ಹುಡುಗಿ ಮುಂದೆ ಸ್ವಲ್ಪ ತಗ್ಗಿ ಬಗ್ಗಿ ಬಾಳು ಎಷ್ಟು ಮಕ್ಳು ಬೇಕು ಕೇಳು ಹೆತ್ತೆಕೊಡುವೇ ಮುದ್ದಿನ ಒಡೆಯ ಗಟ್ಟಿ ಇವ್ನಯ್ಯಾ ಗಟ್ಟಿ ಮನಸು ಮಾಡಯ್ಯಾ ಹಟ್ಟಿಕಡೆಯ ಗಟ್ಟಿಯ ಚೆಲುವೇ ವಂಶ ಬೆಳೆಸೋ ಹೆಂಗ್ಸು ಗೊತ್ತು ಕಾಣಮ್ಮಾ ಅದ್ರೇ ಸ್ವಲ್ಪ ತಾಳಮ್ಮಾ. ನನ್ನ ಪಡೆಯೋಕೆ ನೀ ಪುಣ್ಯ ಮಾಡ್ಬೇಕು ನನ್ನ ವರಿಸೋಕೆ ಎನೇನು ಮಾಡ್ಬೇಕು ಯಾವ ರೀತಿ ಕಟ್.ಆಕ್ಬೇಕು ನಿನೇ ಸ್ವಲ್ಪ ಹೇಳು ಏನೆ ಆಗ್ಲೀ ನಿನ್ನ ಪಕ್ಕ ನನ್ದೇ ಹೆಂಡ್ತೀ ರೋಲು ಬಿಟ್ರೆ ಮತ್ತೆ ಸಿಕ್ಕೊದಿಲ್ಲಾ ಹೋಡಿಯೋಕೇಳು ಡೋಲು