Bharath B J - Ninne Monne lyrics
Artist:
Bharath B J
album: Preethi Prema (Original Motion Picture Soundtrack)
ನೆನ್ನೆ. ಮೊನ್ನೆ. ಪರಿಚಯವಿರಲಿಲ್ಲ
ಇಂದು. ನಾಳೆ. ಇವನಿಗೆ ಅವಳೆಲ್ಲ
ಹಗಲು ರಾತ್ರಿ ನೆನಪು ಬಿಡಲಿಲ್ಲ
ಮೆಲ್ಲ ಮೆಲ್ಲ ಸೆಳಿಿಯುತ್ತಿದೆ ಎಲ್ಲ
ಕನಸಲ್ಲೂ ಮನಸಲ್ಲು ಒಂದಾಗದ ಜೋಡಿ
ನೋಡಿಲ್ಲಿ ಒಂದಾಗಿ ಮಾಡುತ್ತಿದೆ ಮೂಡಿ
ಈ ಮಾಯವೇ ಮಾಡಿರುವುದು
ಪ್ರೀತಿ. ಪ್ರೇಮ
ನೆನ್ನೆ. ಮೊನ್ನೆ. ಪರಿಚಯವಿರಲಿಲ್ಲ
ಇಂದು. ನಾಳೆ. ಇವನಿಗೆ ಅವಳೆಲ್ಲ
ಯೋಚನೆ ಎಲ್ಲಿಗೋ ಓಡುತ್ತಿದೆ
ಇಬ್ಬರ ದಾರಿ ಕೂಡುತ್ತಿದೆ
ಮನಸಲಿ ಏನು ಭಾವಿಸದೆ
ಉಳಿದರು ಏನೋ ಆಗುತ್ತಿದೆ
ವೈರಿಗಳ ಹಾಗೆ ನಾವಡಿದರು
ಪ್ರೀತಿಸುವ ಕೆಲಸದಿ
ಪ್ರತಿ ಹೆಜ್ಜೆಯೂ ಅವನ ಕಡೆ ವಾಲುತ್ತಿದೆ
ನೆನ್ನೆ. ಮೊನ್ನೆ. ಪರಿಚಯವಿರಲಿಲ್ಲ
ಇಂದು. ನಾಳೆ. ಇವನಿಗೆ ಅವಳೆಲ್ಲ
ನಯನ ಏನೋ ಕೋರುತಿದೆ
ಅಧರ ಅತಿಯಾಗಿ ಆಡುತ್ತಿದೆ
ಮಿಲನ ಮಿತಿಯು ಮೀರುತಿದೆ
ಸಮಯ ಜೊತೆಯೂ ನೀಡುತ್ತಿದೆ
ಬದಲಾಯ್ತು ಇವರಿಬ್ಬರ ರೂಡಿನೇ
ಕೊನೆಯಲ್ಲಿ ಇಬ್ಬರನ್ನು ಗೆದ್ದಿದೆ ಪ್ರೇಮ
ನೆನ್ನೆ. ಮೊನ್ನೆ. ಪರಿಚಯವಿರಲಿಲ್ಲ
ಇಂದು. ನಾಳೆ. ಇವನಿಗೆ ಅವಳೆಲ್ಲ
ಹಗಲು ರಾತ್ರಿ ನೆನಪು ಬಿಡಲಿಲ್ಲ
ಮೆಲ್ಲ ಮೆಲ್ಲ ಸೆಳಿಿಯುತ್ತಿದೆ ಎಲ್ಲ
ಕನಸಲ್ಲೂ ಮನಸಲ್ಲು ಒಂದಾಗದ ಜೋಡಿ
ನೋಡಿಲ್ಲಿ ಒಂದಾಗಿ ಮಾಡುತ್ತಿದೆ ಮೂಡಿ
ಈ ಮಾಯವೇ ಮಾಡಿರುವುದು
ಪ್ರೀತಿ. ಪ್ರೇಮ
ನೆನ್ನೆ. ಮೊನ್ನೆ. ಪರಿಚಯವಿರಲಿಲ್ಲ
ಇಂದು. ನಾಳೆ. ಇವನಿಗೆ ಅವಳೆಲ್ಲ
Поcмотреть все песни артиста
Other albums by the artist