Kishore Kumar Hits

Bharath B J - Sevanthige Chendinanthe lyrics

Artist: Bharath B J

album: Simpallag Innondh Love Story


ಕ್ಷಮಿಸು ಗೆಳತಿ ನನ್ನ ತಪ್ಪು ಅರಿವಾಗಿದೆ...
ಮೋಡದ ಮರೆಯಲಿ ಆಳುವವರ ನೋವು ಮಳೆಯಾಗಿದೆ...!
ಒಡೆದ ದುಃಖದ ಕಟ್ಟೆ ಅಪಾರ ಹಾನಿ ಉಂಟುಮಾಡಿದೆ.
ಅಲಿವುದೊ ಉಲಿವುದೊ ನನಗೇನು ತಿಳಿಯದಾಗಿದೆ.!
ಪ್ರೀತಿಯ ಪಯಣಕೇ ಆಗ ನಿನಗೆ ಅನುವುಮಾಡಿದೆ...
ಬಂದು ಬರದೇ ಕಂಡ ದಾರಿಯು ನೋವುಂಟುಮಾಡಿದೆ.
ನನ್ನ ತಪ್ಪು ತಿದ್ದಿಕೊಳಲು ಮರು ಪರೀಕ್ಷೆ ಎಲ್ಲಿದೆ...
ಜೀವನದ ಸರ್ತಕದ ಗಳಿಗೆ ನಿನ್ ಒಂಧಿಗೆ ಕಳದಿದೆ...
ನವಿಲಿನ ಕೊಂಚಕೇ ನನ್ನ ರಕ್ತವೆ ಸಾಕು ಪ್ರೇಮ ಪತ್ರ ಬರೆಯಲು...
ನಿನ್ನ ನಗುವೇ ಸಾಕು ಕೊನೆವರೆಗೂ ಜೀವನ ಪೂರ್ತಿ ನನ್ನ ಮನಸ ಕೊರೆಯಲು...
ತಂದ್ಅಂತೇ ಇದೇ ಹೊಸ ದುಃಖ ನನ್ನ ಜೀವಕೆ.
ಅದನು ಅಳಿಸಲು ಎಷ್ಟು ಯುಗ ಬೇಕೋ ಈ ನನ್ನ ಆತ್ಮಕೇ...
ಯುವ ಕವಿ -ಜಗ್ಗಿ

Поcмотреть все песни артиста

Other albums by the artist

Similar artists