ನಾನೇ ಬರೆದ ನನ್ನ ಕಥೆಗೆ ಆದೆ ಅಥಿತಿ ಪಾತ್ರಧಾರಿ ಕಣ್ಣಾ ನೀರು ಜಾರಿ ಹೋಗಿದೆ ಕೆನ್ನೆ ಮೇಲೆ ಸುಮ್ಮನೆ ಸವರಿ ♪ ಕೊಳವೆ ಬಾವಿಗೆ ಜಾರಿದ ಪ್ರೀತಿ ಮೇಲೆ ತರಲು ಆಗದ ರೀತಿ ದೇವರೆ ನಿನ್ನ ಕಾರ್ಯಾಚರಣೆ ನಪಾಸಾಗಿದೆ ನೀಡು ವಿವರಣೆ ಗುಜರಿಯಾಯ್ತು ಕನಸ ತೇರು ದುಗುಡ ಮಂಟಪ ನನ್ನೆದೆ ತವರು ನಾನೆ ಬರೆದ ನನ್ನ ಕಥೆಗೆ ಆದೆ ಅಥಿತಿ ಪಾತ್ರಧಾರಿ ♪ ಪ್ರೀತಿಯ ನಗುವಿನ ವೈಭವ ಆಗಿದೆ ಬೇಸರದ ಹೊನಲು ಸುಮ್ಮನೆ ಬಂದು ಹೋಗುವ ನೆನಪ ಜಾಹಿರಾತೆ ಮೇಲು ♪ ಒಂದೇ ದಿನದ ಪಯಣ ಮರೆಸಿತ್ತು ಒಂಟಿತನ ಕಣ್ಣೀರ ಈ ಗಾನ ನೋವೆಲ್ಲ ಓ ದ್ವಿಗುಣ ಶಪಿಸುವೆ ನನ್ನೇನಾ ಕ್ಷಮಿಸದೆ ನನಸನ್ನಾ ಶುರು ಹೊಸದು ಅಧ್ಯಾಯ ಕನಸಿಗೆ ಕೊನೆಯಾ ವಿದಾಯ ನಾನೇ ಬರೆದ ನನ್ನ ಕಥೆಗೆ ಆದೆ ಅಥಿತಿ ಪಾತ್ರಧಾರಿ ಕಣ್ಣಾ ನೀರು ಜಾರಿ ಹೋಗಿದೆ ಕೆನ್ನೆ ಮೇಲೆ ಸುಮ್ಮನೆ ಸವರಿ