ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೆ ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೆ ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ ಕನಸೊಂದು ಮೈಯ ಮುರಿದು ಬಾ ಬಳಿಗೆ ಎಂದಿದೇ ಶರಣಾಗು ಆದರೆ ಸೆರೆ ಆಗು ಆದರೆ ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೆ ♪ ಕಂಗಳಲಿ ಕನಸಿನ ಕುಲುಮೆ ಹೊಳೆಯುತಿದೆ ಜೀವದ ಒಲುಮೆ ಬೆಳಕಲ್ಲಿ ನೋಡು ಆದರೆ ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೋ ಹೋಗಿದೆ ಮರೆತು ನಾನ್ಯಾರು ಹೇಳು ಆದರೆ ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೆ ♪ ಮನಸಿನ ಹಸಿ ಬಣ್ಣಗಳಲ್ಲಿ ನೀನೆಳೆವಾ ರೇಖೆಗಳಲ್ಲಿ ನಾ ಮೂಡಬೇಕು ಆದರೇ ಎದುರಿದ್ದು ಕರೆಯುವೆ ಏಕೆ ಜೊತೆಯಿದ್ದು ಮರೆಯುವೆ ಏಕೆ ನಿನ್ನೊಲವು ನಿಜವೇ ಆದರೆ ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೆ ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ ಕನಸೊಂದು ಮೈಯ ಮುರಿದು ಬಾ ಬಳಿಗೆ ಎಂದಿದೇ ಶರಣಾಗು ಆದರೆ ಸೆರೆ ಆಗು ಆದರೆ