ಆಕಾಶನೇ ಅದರಿಸುವ ಈ ಭೂಮಿನೇ ಪಳಗಿಸುವ ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಬ್ಬಾ confuse ಮಾಡೋನು ಇವ (ಕೋಟಿಗೊಬ್ಬ The lion in back and he roars again ಕೋಟಿಗೊಬ್ಬ ಕೋಟಿಗೊಬ್ಬ He's like a flaring fire ಕೋಟಿಗೊಬ್ಬ ಕೋಟಿಗೊಬ್ಬ Make way for the roaring ruler) ♪ (ಕೋಟಿಗೊಬ್ಬ ನೋಡ್ರಪ್ಪಾ noteನಲ್ಲೇ ಸ್ನಾನ ಮಾಡೋ ಕೋಟಿಗೊಬ್ಬ ನಮ್ಮೂರಲ್ ಇರುವ ಕುಬೇರನ seatಗೊಬ್ಬ ಕನಸಿನೊಳಗೂ ಕಾಸು ಕಾಯೋ dutyಗೊಬ್ಬ ಇವನೇ ಇವನೇ ಕೋಟಿಗೊಬ್ಬ) ಇವನ್ ಎದ್ದರೇ ಯಾರು ಹೊಣೆ (ಯಾರು ಹೊಣೆ ಯಾರು ಹೊಣೆ) ಪರಶಿವನಿಗೂ ಜಾಗರಣೆ (ಜಾಗರಣೆ ಜಾಗರಣೆ) ಅನಿಸಿದ್ದು ಮಾಡೋ ತನ್ಕ ನಿದ್ದೆ ಮಾಡೋದಿಲ್ಲ ಹಠ ಮಾಡೋ ಸಾಮ್ರಾಟನು ಝಣ ಝಣ ಝಣ ಅನ್ನೋ ಹಣ ಇವನಿಗೆ ಸುಪ್ರಭಾತ sound-u ಕಣೋ ನಾಕು ತಲೆ ಬ್ರಹ್ಮನಿಗೂ ಅಬ್ಬಬ್ಬಾ confuse-u ಮಾಡೋನ್ ಇವ (ಕೋಟಿಗೊಬ್ಬ The lion in back and he roars again ಕೋಟಿಗೊಬ್ಬ ಕೋಟಿಗೊಬ್ಬ He's like a flaring fire ಕೋಟಿಗೊಬ್ಬ ಕೋಟಿಗೊಬ್ಬ Make way for the roaring ruler) ♪ ಚಾಣಾಕ್ಷ ಛಲಗಾರ (ಛಲಗಾರ ಛಲಗಾರ) ತಲೆ ಹೋದರು ಬಿಡಲಾರ (ಬಿಡಲಾರ ಬಿಡಾಲರ) ತಲೆ ಗಟ್ಟಿ ಇದೆ ಬೆಟ್ಟ ಕುಟ್ಟಿ ಪುಡಿ ಪುಡಿ ಮಾಡುವಂಥ ಪಿಸ್ತಾ ಕಣೋ ಇವ್ನಿಷ್ಟೇ ಅಂತ ಹೇಳೋ scale-u tape-uಗಳು ಎಲ್ಲೂ ಇಲ್ವೇ ಇಲ್ಲ ಕಣೋ ನಾಕು ತಲೆ ಬ್ರಹ್ಮನಿಗೂ ಅಬ್ಬಬ್ಬಾ confuse-u ಮಾಡೋನ್ ಇವ (ಕೋಟಿಗೊಬ್ಬ The lion in back and he roars again ಕೋಟಿಗೊಬ್ಬ ಕೋಟಿಗೊಬ್ಬ He's like a flaring fire ಕೋಟಿಗೊಬ್ಬ ಕೋಟಿಗೊಬ್ಬ Make way for the roaring ruler)