ಗಿಣಿಯೇ ನನ್ನ ಗಿಣಿಯೇ, ಗಿಣಿಯೇ ಗಿಣಿಯೇ ನನ್ನ ಗಿಣಿಯೇ, ಗಿಣಿಯೇ ♪ ಉಡುಪಿ hotel-u ಮೂಲೆ tabel-u ಮೇಲೇ coffee ಲೋಟ ಕೆಳಗೆ ಪೋಲಿ ಆಟ ಉಡುಪಿ hotel-u ಮೂಲೆ tabel-u ಮೇಲೇ coffee ಲೋಟ ಕೆಳಗೆ ಪೋಲಿ ಆಟ ಕಣ್ಣು ಕಣ್ಣು ಚುಂಬನ ಸುಡ್-ಸುಡ್-ಸುಡುವ ಯವ್ವನ ಅರಳಿದೆ ಮೈಮನ ಮಟ-ಮಟ-ಮಟ ಮಧ್ಯಾಹ್ನ ಈ ಎಂಥಾ ಸಂತೆಯ ಮಧ್ಯೆಯು ಎದ್ದು ಕಾಣುವ ಗೊಂಬೆಯು ನಕ್ಕು ಮಳೆಯ ಸುರಿಸುವ, ಆಗುಂಬೆಯು ನನ್ನ ಹೃದಯದಂಗಡಿ ಕೊಳ್ಳೇ ಹೊಡೆದಾ ಅಂದವೋ ಎಂಥಾ ನೋವ ಮರೆಸುವ, ಆನಂದವೋ ಗಿಣಿಯೇ ನನ್ನ ಗಿಣಿಯೇ, ಗಿಣಿಯೇ ಗಿಣಿಯೇ ನನ್ನ ಗಿಣಿಯೇ, ಗಿಣಿಯೇ ♪ ಯಾಕೆ ಇಷ್ಟು ಚೆಂದ ನೀನು ದೃಷ್ಟಿ ಬೊಟ್ಟನಿಡಲೇನು ಮಲ್ಗೆ ಹೂವಿನಂಥ ಬಣ್ಣಾ ಹೊದ್ದು ಹೊಳಿತಿರೋ ಚಿನ್ನಾ ಬೆಳದಿಂಗ್ಳ ಕುಡಿದವಳೇ ಚಂದಿರನ ಕಿರಿಮಗಳೇ ನೆನೆದೆಂಬ ಕಾರಣಕೆ ಧರೆಗಿಳಿದು ಬಂದವಳೇ ಬಾ ಬೆಳಕಾಗಿ ಬಾ ಬಾ ಮನದುಂಬಿ ಬಾ ಬಾ ಮನೆ ತುಂಬು ಬಾ ಕಾಯುವೆ ಕಾಯುವೆ ಕಾಯುವೆ