Kishore Kumar Hits

Vyasraj Sosale - Aakashane Adarisuva - From "Kotigobba 3" lyrics

Artist: Vyasraj Sosale

album: Aakashane Adarisuva (From "Kotigobba 3")


ಆಕಾಶನೇ ಅದರಿಸುವ
ಈ ಭೂಮಿನೇ ಪಳಗಿಸುವ
ಕೋಟಿ ಕೋಟಿ ನೋಟುಗಳ
ಕೋಟೆ ಮೇಲೆ ಕುಳಿತಿರುವ
ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬ್ಬಾ confuse ಮಾಡೋನು ಇವ
(ಕೋಟಿಗೊಬ್ಬ
The lion in back and he roars again
ಕೋಟಿಗೊಬ್ಬ ಕೋಟಿಗೊಬ್ಬ
He's like a flaring fire
ಕೋಟಿಗೊಬ್ಬ ಕೋಟಿಗೊಬ್ಬ
Make way for the roaring ruler)

(ಕೋಟಿಗೊಬ್ಬ
ನೋಡ್ರಪ್ಪಾ noteನಲ್ಲೇ ಸ್ನಾನ ಮಾಡೋ ಕೋಟಿಗೊಬ್ಬ
ನಮ್ಮೂರಲ್ ಇರುವ ಕುಬೇರನ seatಗೊಬ್ಬ
ಕನಸಿನೊಳಗೂ ಕಾಸು ಕಾಯೋ dutyಗೊಬ್ಬ
ಇವನೇ ಇವನೇ ಕೋಟಿಗೊಬ್ಬ)
ಇವನ್ ಎದ್ದರೇ ಯಾರು ಹೊಣೆ
(ಯಾರು ಹೊಣೆ ಯಾರು ಹೊಣೆ)
ಪರಶಿವನಿಗೂ ಜಾಗರಣೆ
(ಜಾಗರಣೆ ಜಾಗರಣೆ)
ಅನಿಸಿದ್ದು ಮಾಡೋ ತನ್ಕ ನಿದ್ದೆ ಮಾಡೋದಿಲ್ಲ
ಹಠ ಮಾಡೋ ಸಾಮ್ರಾಟನು
ಝಣ ಝಣ ಝಣ ಅನ್ನೋ ಹಣ
ಇವನಿಗೆ ಸುಪ್ರಭಾತ sound-u ಕಣೋ
ನಾಕು ತಲೆ ಬ್ರಹ್ಮನಿಗೂ
ಅಬ್ಬಬ್ಬಾ confuse-u ಮಾಡೋನ್ ಇವ
(ಕೋಟಿಗೊಬ್ಬ
The lion in back and he roars again
ಕೋಟಿಗೊಬ್ಬ ಕೋಟಿಗೊಬ್ಬ
He's like a flaring fire
ಕೋಟಿಗೊಬ್ಬ ಕೋಟಿಗೊಬ್ಬ
Make way for the roaring ruler)

ಚಾಣಾಕ್ಷ ಛಲಗಾರ
(ಛಲಗಾರ ಛಲಗಾರ)
ತಲೆ ಹೋದರು ಬಿಡಲಾರ
(ಬಿಡಲಾರ ಬಿಡಾಲರ)
ತಲೆ ಗಟ್ಟಿ ಇದೆ ಬೆಟ್ಟ ಕುಟ್ಟಿ ಪುಡಿ ಪುಡಿ
ಮಾಡುವಂಥ ಪಿಸ್ತಾ ಕಣೋ
ಇವ್ನಿಷ್ಟೇ ಅಂತ ಹೇಳೋ scale-u tape-uಗಳು ಎಲ್ಲೂ ಇಲ್ವೇ ಇಲ್ಲ ಕಣೋ
ನಾಕು ತಲೆ ಬ್ರಹ್ಮನಿಗೂ
ಅಬ್ಬಬ್ಬಾ confuse-u ಮಾಡೋನ್ ಇವ
(ಕೋಟಿಗೊಬ್ಬ
The lion in back and he roars again
ಕೋಟಿಗೊಬ್ಬ ಕೋಟಿಗೊಬ್ಬ
He's like a flaring fire
ಕೋಟಿಗೊಬ್ಬ ಕೋಟಿಗೊಬ್ಬ
Make way for the roaring ruler)

Поcмотреть все песни артиста

Other albums by the artist

Similar artists