Kishore Kumar Hits

Joshua Sridhar - Minchi Hoithu lyrics

Artist: Joshua Sridhar

album: Love Guru (Original Motion Picture Soundtrack)


ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ
ಎದೆಯ ಒಳಗಿರುವ ಪ್ರೀತಿಯನ್ನು ತಿಳಿಸಲೆಡವಿದನು
ಈ ದಡ್ಡ ಹುಡುಗ
ಪ್ರೀತಿನ ಹೇಳಿದ
ಚಿಂತೆಗೆ ದೂಕಿದ
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ

ಎಲ್ಲಿಂದಲೋ ಬಂದೆ
ಒಲವನ್ನು ತಂದೆ
ಬಯಲಂತ ನನ್ನ ಮನವ ಹಸಿರು ಮಾಡಿದೆ
ಎದುರಲಿ ಇರುವಾಗ
ಹೆದರಿದೆ ನಿನಾಗ
ಮರೆಯಾಗಿ ಹೋಗುವಾಗ ಮನಸ ಬಿಚ್ಚಿದೆ
ನಿನ್ನ ತಪ್ಪಿಲ್ಲ ನನ್ನ ತಪ್ಪೂ ಇಲ್ಲ
ದೈವ ಮಾಡಿದ ಆ ತಪ್ಪು ಸರಿ ಅಲ್ಲ
ಈ ನಮ್ಮ ಬಾನಲಿ ಪ್ರೀತಿಯು ಮಳೆಯಂತೆ
ಯಾವಾಗ ಬರಬೇಕು ಬರದು
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ
ಎದೆಯ ಒಳಗಿರುವ ಪ್ರೀತಿಯನ್ನು ತಿಳಿಸಲೆಡವಿದನು
ಈ ದಡ್ಡ ಹುಡುಗ
ಪ್ರೀತಿನ ಹೇಳಿದ
ಚಿಂತೆಗೆ ದೂಕಿದ
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ
ಮಿಂಚಿ ಹೋಯಿತು ಕಾಲ ಮಿಂಚಿ ಹೋಯಿತು
ನಿನ್ನೆ ನಿನ್ನೆಗಾಯಿತು ಇನ್ನು ಏನಿಲ್ಲ
ಮೋಡ ಹೋಯಿತು ಮಳೆ ಮೋಡ ಹೋಯಿತು ಇನ್ನು ಬರಗಾಲ

Поcмотреть все песни артиста

Other albums by the artist

Similar artists