ಬಾರೊ ಬಾರೊ ಬಾರೊ ಮುದ್ದು ರಾಜ ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ ಬಾರೊ ಬಾರೋ ಬಾರೆ ಬಾರೆ ಬಾರೆ ನನ್ನ ಮೈನಾ ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ ಚಂದನದ ಗೊಂಬೆಯೆ ಭೂಮಿಗಿಳಿದ ರಂಬೆಯೆ ನನ್ನ ಮುದ್ದು ಬಂಗಾರಿ ನನ್ನ ಮನಸ ಕದ್ದ ಚೋರಿ ಚೋರೀ ಬಾರೊ ಬಾರೊ ಬಾರೊ ಮುದ್ದು ರಾಜ ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ ನಾನು ಹೃದಯ ನೀಡೊ ಮನ್ಮಥ ಕಟ್ಟುಮಸ್ತು ಹಳ್ಳಿ ಹೈದ ನೀನು ನಿಂಗೆ ನಾನು ಮರಳು ಮಾಡೊ ಮೋಹಿನಿ ಏನೊ ಜಾದು ಮಾಡಿದೆ ಅದ್ಯಾವ ಮಂತ್ರ ಹಾಕಿದೆ ಮಳ್ಳಿ ನಿನ್ನ ಹಿಂದೆ ನಾನು ಬಂದೆ ಮನಸು ನಿಂದೆ ಹಗಲು ರಾತ್ರಿ ನೋಡದೆ ಏಕೆ ಹೀಗೆ ಕಾಡಿದೆ ಬಾರೆ ಬಾರೆ ಮದನಾರಿ ಎದೆಯ ಬಡಿತ ಕೇಳಿ ಓಡಿ ಬಂದೆ ಬಾರೊ ಬಾರೊ ಬಾರೊ ಮುದ್ದು ರಾಜ ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ ಬಾರೆ ಬಾರೆ ಬಾರೆ ನನ್ನ ಮೈನಾ ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ ಲಗ್ನ ಆಗೊ ವೇಳೆಗೆ ಕಾಯಲಾರೆ ಹೀಗೆ ಹೆಗಲ ಮೇಲೆ ಕೂರುವೆ ನನ್ನ ಹೊತ್ತು ಕೊಂಡು ಹೋಗೊ ರನ್ನ ನನ್ನ ಚಿನ್ನ ಹೇ ಅವಸರಾನ ಕೋಮಲೆ? ಸ್ವಲ್ಪ ತಾಳು ಕೋಗಿಲೆ ಯಾರೆ ಏನೆ ಹೇಳಲಿ ನನ್ ದಿಲ್ ನಿಂದೆ ತಾನೆ ನಲ್ಲೆ ದುಂಡುಮಲ್ಲೇ ಸರಸ ಈಗ ಸಾಗಲಿ ಸ್ವರ್ಗ ಇಲ್ಲೆ ಜಾರಲಿ ನನ್ನ ನಿನ್ನ ಮದುವೇಗೆ ನಮ್ಮ ಬಳಗ ಬಂದು ಹರಸಬೇಕು ಬಾರೊ ಬಾರೊ ಬಾರೊ ಮುದ್ದು ರಾಜ ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ ಬಾರೊ ಬಾರೋ ಬಾರೆ ಬಾರೆ ಬಾರೆ ನನ್ನ ಮೈನಾ ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ ಚಂದನದ ಗೊಂಬೆಯೆ ಭೂಮಿಗಿಳಿದ ರಂಬೆಯೆ ನನ್ನ ಮುದ್ದು ಬಂಗಾರಿ ನನ್ನ ಮನಸ ಕದ್ದ ಚೋರಿ ಚೋರೀ ಬಾರೊ ಬಾರೊ ಬಾರೊ ಮುದ್ದು ರಾಜ ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ ಹೇ ಬಾರೆ ಬಾರೆ ಬಾರೆ ನನ್ನ ಮೈನಾ ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ ಕೈನ ಕೈನ