ಒಹೊವೋ ಹೋ ಓ ವೋ ಒಹೊವೋ ಒಹೊವೋ ಹೋ ಓ ವೋ ವೋ ಹು ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ ಇಗ ಮಾತನಾಡದೆ ಏನನು ನೀನು ಕುತಿರು ಕಣ್ಣಲ್ಲಿ ನನಗಂತು ವಿಶೇಷವಾದ ಅಕ್ಕರೆ ನಿನ್ನಲ್ಲಿ ನಿನಗಿಂತ ವಿಶೇಷವಾದ ಅಚ್ಚರಿ ಇನ್ನೆಲ್ಲಿ ಇಗ ನೀನು ಎಲ್ಲಿಯೇ ಹೋದರು ನಾನು ಹಾಜರು ಬೆನ್ನಲ್ಲಿ ನೀ ನೋಡುತ ಮೈಯ ಮರೆವಾಗ ಸಂತೋಷವೆ ರುಪು ಗೊಂಡಂತೆ ಇ ತೋಳಿನ ಬಂದ ದೊರೆತಾಗ ಮುಂಜಾವಲಿ ಕನಸು ಕಂಡಂತೆ ಕಯ್ಯಲ್ಲಿ ಕೈ ಇಟ್ಟರೆ ನಮ್ಮ ಹೆಜ್ಜೆ ಒಂದಾಗಿದೆ ಗಡಿಯಾರ ಬಂದಾಗಿದೆ ಓಹೋ ಓ ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ ಇ ಗಂತು ಹುಚ್ಚಾಗಿದೆ ಓಹೋ ಹೊ ಹೋ ನಿನಗೆಂದೆ ವಿಶೇಷವಾದ ಮೋಹವು ನನ್ನಲ್ಲಿ ನಿನಗಿಂತ ವಿಶೇಷವಾದ ಜೀವವು ಇನ್ನೆಲ್ಲಿ ನಾ ನಾಡಲು ಹೋದ ಮಾತೆಲ್ಲ ನೀ ಸೋಕಲು ಪೂರ್ತಿ ಯಾದಂತೆ ಮಾತಿಲ್ಲದೆ ಮುದ್ದು ಕರೆವಾಗ ಇ ಬಾಯಿಗೆ ಜೀವ ಬಂದಂತೆ ಬರಿ ನಿನ್ನ ಕುರಿತಾಗಿಯೆ ನನ್ನ ಹೃದಯ ಪರಿದಾಡಿದೆ ನಿನ್ನತ್ತ ಸುಳಿದಾಡಿದೆ ಓಹೋ ಓ ಹೊಸದಾಗಿ ನಿನ್ನೊಂದಿಗೆ ಮತ್ತೆ ಮತ್ತೆ ಒಲವಾಗಿದೆ ಇನ್ನುನು ಬಲವಾಗಿದೆ ಓಹೋ ವೋ ನಿನಗೆಂದೆ ವಿಶೇಷವಾದ ಮಾಹಿತಿ ನನ್ನಲ್ಲಿ ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ ಇಗ ಮಾತನಾಡದೆ ಏನನು ನೀನು ಕುತಿರು ಕಣ್ಣಲ್ಲಿ