ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ
ಮೇಘ ಮಲ್ಹಾರ ಮೇಘ
♪
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ
ಮೇಘ ಮಲ್ಹಾರ ಮೇಘ
♪
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ
ಮೇಘ ಮಲ್ಹಾರ ಮೇಘ
♪
ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳು ಬಳುಕುತ ಇಳೆಗೆ ಇಳಿದಳು
ಉಷೆಯ ರಂಗಿನಲಿ ತ್ರುಷೆಯ ನೋಟದಲಿ ಕವಿಯ ಬಳಿಗೆ ಬಂದು
ಪ್ರೇಮದ ನಯನ ತೆರೆದಳು ಕಾವ್ಯದ ಒಳಗೆ ಕುಳಿತಳು
ಕಲಕಲಗೊಂಡವು ತ್ರಿಪದಿ ಪದಗಳು
ಪರವಶಗೊಂಡವು ಸಕಲ ರಸಗಳು
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಾವ್ಯದ ಮೇಘ, ಕನ್ಯಾಕವನ ಮೇಘ
♪
ಸಾಸಸಾಸಸಸ ಸರಿಗಮಗರಿಸನಿ
ದನಿಸರಿ ಸನಿದಪ
ಮಪದ ಪದನಿ
ಸಾಸಸಾಸಸಸ ಸರಿಗಮಗರಿಸನಿ
ದನಿಸರಿ ಸನಿದಪ
ಗಮಪ ಗರಿಸ
ಸಾರಿಗರಿಗರಿಗರಿಸರಿ ನಿರಿನಿದನಿ ದನಿದಪ ಸದನಿದಪ ಮಪ
ಸಾರಿಗ ರಿಗಮಪಮಾಗಮಾ ಗಮಗರಿಗಾ ಸರಿಸನಿಸರಿಸನಿ ಸರಿ ನಿರಿ ನಿರಿನಿದಪ
(ಪಾಗರಿಸ)
ದಾನಿ ದನಿದಪಮ
(ಮಾಪದನಿಸ)
ಮಪದಪಮಾ
(ಮಪದಪಮಾ)
ಗಮಪಮಗಾ
(ಗಮಪಮಗಾ)
ಸರಿಗರಿ
(ರಿಗಮಪ)
ಗಮಪಮ
(ಪದನಿಸ)
ಸರಿಗರಿ
(ರಿಗಮಪ)
ಗಮಪಮ
(ಪದನಿಸ)
ತತ್ಧಿಮ್ ತಕ ತಕಝುಣು
(ಸರಿಗಮಪದನಿ)
ತಕಧಿಮ್ ತಕ ತಕಝುಣು
(ರಿಗಮಪದನಿಸ)
ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ ಬಾಳ ಬಂಧನದ ಸ್ನೇಹ ಶಾಸ್ತ್ರದೊಳಗೆ
ನಡೆದವು ಸಪ್ತಪದಿಗಳು ಮುಗಿದವು ತಂದವು ಸಕಲ ವಿಧಿಗಳು
ಋತುವಿನ ಪಥದಲಿ ಬಾಳ ರಥವಿದೆ
ಪಯಣವ ಸವೆಸಲು ಪ್ರೇಮ ಜೊತೆಗಿದೆ
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ
♪
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ
♪
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ
ಮೇಘ
Поcмотреть все песни артиста
Other albums by the artist