ಕರ್ಮ ನಾಸ್ತಿ ಎಂಬೆ, ಅನಾಸ್ತಿ ಎಂಬೆ,
ಜ್ಞಾನ(ದ) ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ.
ಸಂಗಡ ಸಹಿತ ಕರಸ್ಥಲಕ್ಕೆ ಬಂದು, ನೀನೂ ಬಯಲಾಗೆಯಲ್ಲಾ;
ಎನ್ನನೂ ಬಯಲುಮಾಡೆ ಗುಹೇಶ್ವರಾ.
ಕರ್ಮ ನಾಸ್ತಿ ಎಂಬೆ, ಅನಾಸ್ತಿ ಎಂಬೆ,
ಜ್ಞಾನ(ದ) ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ.
ಸಂಗಡ ಸಹಿತ ಕರಸ್ಥಲಕ್ಕೆ ಬಂದು, ನೀನೂ ಬಯಲಾಗೆಯಲ್ಲಾ;
ಎನ್ನನೂ ಬಯಲುಮಾಡೆ ಗುಹೇಶ್ವರಾ.
Поcмотреть все песни артиста
Other albums by the artist