ಆಧಿ ಇಲ್ಲದಿದ್ದಡೆ ಲಿಂಗಪ್ರಸಾದಿ ಎಂಬೆ.
ವ್ಯಾಧಿ ಇಲ್ಲದಿದ್ದಡೆ ಜಂಗಮಪ್ರಸಾದಿ ಎಂಬೆ.
ಲೌಕಿಕವ ಸೋಂಕದಿದ್ದಡೆ ಸಮಯಪ್ರಸಾದಿ ಎಂಬೆ.
ಇಂತೀ ತ್ರಿವಿಧಪ್ರಸಾದಸಂಬಂಧಿಯಾದಾತನ
ಅಚ್ಚಪ್ರಸಾದಿ ಎಂಬೆನು ಕಾಣಾ ಗುಹೇಶ್ವರಾ.
ಆಧಿ ಇಲ್ಲದಿದ್ದಡೆ ಲಿಂಗಪ್ರಸಾದಿ ಎಂಬೆ.
ವ್ಯಾಧಿ ಇಲ್ಲದಿದ್ದಡೆ ಜಂಗಮಪ್ರಸಾದಿ ಎಂಬೆ.
ಲೌಕಿಕವ ಸೋಂಕದಿದ್ದಡೆ ಸಮಯಪ್ರಸಾದಿ ಎಂಬೆ.
ಇಂತೀ ತ್ರಿವಿಧಪ್ರಸಾದಸಂಬಂಧಿಯಾದಾತನ
ಅಚ್ಚಪ್ರಸಾದಿ ಎಂಬೆನು ಕಾಣಾ ಗುಹೇಶ್ವರಾ.
Поcмотреть все песни артиста
Other albums by the artist