Bapu Padmanabha - Kallolagana Kichchu lyrics
Artist:
Bapu Padmanabha
album: Vachana Dhyana, Vol. 1
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು!
ಗುಹೇಶ್ವರ ನಿಂದ ನಿಲವ ಅನುಭಾವಸುಖಿ ಬಲ್ಲ!
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು!
ಗುಹೇಶ್ವರ ನಿಂದ ನಿಲವ ಅನುಭಾವಸುಖಿ ಬಲ್ಲ!
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು!
ಗುಹೇಶ್ವರ ನಿಂದ ನಿಲವ ಅನುಭಾವಸುಖಿ ಬಲ್ಲ!
Поcмотреть все песни артиста
Other albums by the artist