Bapu Padmanabha - Maayada Baleyalli lyrics
Artist:
Bapu Padmanabha
album: Vachana Dhyana, Vol. 1
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆ೦ದರಿದ ಪರಿಯ ನೋಡಾ!
ಲಿ೦ಗವೆ೦ದರಿದ ಪರಿಯ ನೋಡಾ!
ತನ್ನ ವಿನೋದಕ್ಕೆ ಬ೦ದು ನಿಶ್ಚಿ೦ತ ನಿರಾಳ
ಗುಹೇಶ್ವರನೆ೦ದರಿದ ಪರಿಯ ನೋಡಾ!
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆ೦ದರಿದ ಪರಿಯ ನೋಡಾ!
ಲಿ೦ಗವೆ೦ದರಿದ ಪರಿಯ ನೋಡಾ!
ತನ್ನ ವಿನೋದಕ್ಕೆ ಬ೦ದು ನಿಶ್ಚಿ೦ತ ನಿರಾಳ
ಗುಹೇಶ್ವರನೆ೦ದರಿದ ಪರಿಯ ನೋಡಾ!
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆ೦ದರಿದ ಪರಿಯ ನೋಡಾ!
ಲಿ೦ಗವೆ೦ದರಿದ ಪರಿಯ ನೋಡಾ!
ತನ್ನ ವಿನೋದಕ್ಕೆ ಬ೦ದು ನಿಶ್ಚಿ೦ತ ನಿರಾಳ
ಗುಹೇಶ್ವರನೆ೦ದರಿದ ಪರಿಯ ನೋಡಾ!
Поcмотреть все песни артиста
Other albums by the artist