ಭೂಮಿಯ ಕಠಿಣವನು ಆಕಾಶದ ಮೃದುವನು ತಿಳಿವ ಗಮನವಲ್ಲಿಯೆ ನಿ೦ದಿತ್ತು. ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತಲ್ಲಾ! ಒಳಗೆ ಸತ್ತು ಹೊರಗೆ ಆಡುತ್ತದೆ; ಗುಹೇಶ್ವರ ನಿಬ್ಬೆರಗಾಗಿ ಅಲ್ಲಿಯೆ ನಿ೦ದನು. ಭೂಮಿಯ ಕಠಿಣವನು ಆಕಾಶದ ಮೃದುವನು ತಿಳಿವ ಗಮನವಲ್ಲಿಯೆ ನಿ೦ದಿತ್ತು. ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತಲ್ಲಾ! ಒಳಗೆ ಸತ್ತು ಹೊರಗೆ ಆಡುತ್ತದೆ; ಗುಹೇಶ್ವರ ನಿಬ್ಬೆರಗಾಗಿ ಅಲ್ಲಿಯೆ ನಿ೦ದನು. ಭೂಮಿಯ ಕಠಿಣವನು ಆಕಾಶದ ಮೃದುವನು ತಿಳಿವ ಗಮನವಲ್ಲಿಯೆ ನಿ೦ದಿತ್ತು. ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತಲ್ಲಾ! ಒಳಗೆ ಸತ್ತು ಹೊರಗೆ ಆಡುತ್ತದೆ; ಗುಹೇಶ್ವರ ನಿಬ್ಬೆರಗಾಗಿ ಅಲ್ಲಿಯೆ ನಿ೦ದನು.