ಹೃದಯ ಕ೦ದದ ಮೇಲೆ ಹುಟ್ಟಿತ್ತು, ಹರಿದು ಹಬ್ಬಿ ಕೊಬ್ಬಿ ಫಲವಾಯಿತ್ತು ನೋಡಿರೆ! ಪರಿಪರಿಯ ಫಲ೦ಗಳನು ಬೇಡಿದವರಿಗಿತ್ತು, ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ ನೋಡಿ ನಗುತ್ತಿರ್ದೆನು ಗುಹೇಶ್ವರಾ! ಹೃದಯ ಕ೦ದದ ಮೇಲೆ ಹುಟ್ಟಿತ್ತು, ಹರಿದು ಹಬ್ಬಿ ಕೊಬ್ಬಿ ಫಲವಾಯಿತ್ತು ನೋಡಿರೆ! ಪರಿಪರಿಯ ಫಲ೦ಗಳನು ಬೇಡಿದವರಿಗಿತ್ತು, ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ ನೋಡಿ ನಗುತ್ತಿರ್ದೆನು ಗುಹೇಶ್ವರಾ! ಹೃದಯ ಕ೦ದದ ಮೇಲೆ ಹುಟ್ಟಿತ್ತು, ಹರಿದು ಹಬ್ಬಿ ಕೊಬ್ಬಿ ಫಲವಾಯಿತ್ತು ನೋಡಿರೆ! ಪರಿಪರಿಯ ಫಲ೦ಗಳನು ಬೇಡಿದವರಿಗಿತ್ತು, ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ ನೋಡಿ ನಗುತ್ತಿರ್ದೆನು ಗುಹೇಶ್ವರಾ!