Kishore Kumar Hits

Hamsalekha - Chaitrada Premanjaliya lyrics

Artist: Hamsalekha

album: Preethiyalli Iro Sukha - Hamsalekha Hits


ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ
ಸುಮ ಘಮ ಸಮಾಗಮ...
ಓ ಓ ಓ ಓ ಓ ಓ ...
ಓ ಓ ಓ ಓ ಓ...
ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ
ಸುಮ ಘಮ ಸಮಾಗಮ...
ಮಲ್ಲಿಗೆಯ ಮಳ್ಳಿ ಚಲುವಿನಲಿ ಮೆಲ್ಲುಳಿಯ
ಮೆಲ್ಲ ನಗುವಿನಲ್ಲಿ ಸಂಪಿಗೆಯ ಸಂಪು ಕುರುಳಿನಲಿ
ತಂಪಿಡುವ ಶಶಿಯ ವದನದಲಿ
ಮಾತನಾಡೇ ಮಂದಾರ ನಿನ್ನ ಹೆಸರೇ ಶೃಂಗಾರ ಹೋ... ಕನಕಾಂಬಾರಿ ಓ ನೀಲಾಂಬರಿ ನಿನಗೆ ನೀ ಸರಿ. ಸೇವಂತಿಗೇ ಸೂಜಿಮಲ್ಲಿಗೆ ಗಿ
ಡವಾಗಿ ಎಲೆಯಾಗಿ ನಿನಗೆ ನಾ ಸರಿ
ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ
ಸುಮ ಘಮ ಸಮಾಗಮ...
ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ ಭಯವೇಕೆ ಅಂಜು ಮಲ್ಲಿಗೆಯೇ
ಬಾ ಏಳು ಸುತ್ತು ಮಲ್ಲಿಗೆಯೇ ಪಾರಿಜಾತ ವರವಾಗು ಸೂರ್ಯಕಾಂತಿ ಬೆಳಕಾಗು.
ಓ ಓ ಓ ಓ
ಮದು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
ನಶೆ ಏರಿಸೋ ಓ ರಜನಿ ಸುಮ ಹೂ ದಾನಿ ಅಭಿಮಾನಿ ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ
ಸುಮ ಘಮ ಸಮಾಗಮ...
ಓ ಓ ಓ ಓ ಓ
ಓ ಓ ಓ ಓ ಓ ಓ...

Поcмотреть все песни артиста

Other albums by the artist

Similar artists