ನಗುತೈತೆ ದೈವ ಅಲ್ಲಿ ಅಳುತೈತೆ ಜೀವ ಇಲ್ಲಿ ನಗುತೈತೆ ದೈವ ಅಲ್ಲಿ ಅಳುತೈತೆ ಜೀವ ಇಲ್ಲಿ ವಿಧಿಯಾಟ ಕಂಡೋರ್ಯಾರೋ ಮಾನವ ವಿಧಿಯಾಟ ಕಂಡೋರ್ಯಾರೋ ಮಾನವ ನಗುತೈತೆ ದೈವ ಅಲ್ಲಿ ಅಳುತೈತೆ ಜೀವ ಇಲ್ಲಿ ನಗುತೈತೆ ದೈವ ಅಲ್ಲಿ ಅಳುತೈತೆ ಜೀವ ಇಲ್ಲಿ ವಿಧಿಯಾಟ ಕಂಡೋರ್ಯಾರೋ ಮಾನವ ವಿಧಿಯಾಟ ಕಂಡೋರ್ಯಾರೋ ಮಾನವ ♪ ಕುಣಿಸೋನು ಅಲ್ಲಿ ಕುಂತವ್ನೆ ಮ್ಯಾಗೆ ಕುಣಿಯೋರು ನಾವು ನಿಂತ್ಕೊಂಡ್ರೆ ಹ್ಯಾಂಗೆ ನೆನೆದಂಗೆ ಎಲ್ಲಾ ನಡೆದೋದ್ರೆ ಮಂದೆ ಬರೆದೋನ್ಗೆ ಅಲ್ಲಿ ಬೆಲೆ ಎಲ್ಲೋ ತಂದೆ ವಿಧಿಯೇ ವಿಧಿಯೇ ವಿಧಿಯಾಟ ಕಂಡೋರ್ಯಾರೋ ಮಾನವ ವಿಧಿಯಾಟ ಕಂಡೋರ್ಯಾರೋ ಮಾನವ ♪ ಮನದಾಸೆ ನೂರು ಮಡಗ್ದೋನು ಯಾರು ಜರಿಬ್ಯಾಡ ಯಾರ ನಿಜ ಐತೆ ದೂರ ತಿಳ್ಕೊಂಡ್ರೆ ಬಾಳು ಹಸನಾದ ಹಾಲು ಮುನಿಸ್ಕೊಂಡ್ರೆ ನಿಂಗೆ ಕಡೆತನ್ಕ ಗೋಳು ವಿಧಿಯೇ ವಿಧಿಯೇ ವಿಧಿಯಾಟ ಕಂಡೋರ್ಯಾರೋ ಮಾನವ ವಿಧಿಯಾಟ ಕಂಡೋರ್ಯಾರೋ ಮಾನವ ನಗುತೈತೆ ದೈವ ಅಲ್ಲಿ ಅಳುತೈತೆ ಜೀವ ಇಲ್ಲಿ ನಗುತೈತೆ ದೈವ ಅಲ್ಲಿ ಅಳುತೈತೆ ಜೀವ ಇಲ್ಲಿ ವಿಧಿಯಾಟ ಕಂಡೋರ್ಯಾರೋ ಮಾನವ ವಿಧಿಯಾಟ ಕಂಡೋರ್ಯಾರೋ ಮಾನವ