Kishore Kumar Hits

Sanjay Dutt - Gagana Nee (From "Kgf Chapter 2") lyrics

Artist: Sanjay Dutt

album: Gagana Nee (From "Kgf Chapter 2")


ಗಗನ ನೀ
ಭುವನ ನೀ
ಶಿಖರ ನೀ
ದಣಿದರೆ ಧರಣಿಗೆ ದಣಿಯು ನೀ

ಉದಯ ನೀ
ಉಲ್ಕೆ ನೀ
ಸಕಲ ನೀ
ಪಣವಿಡು ನಾಳೆಯ ಚರಿತೆ ನೀ

ಯುಗವು ಇರುವ ತನಕವೂ ನೀನೇ
ಜನರ ಕಾಯೋ ಧಮನಿಯೂ ನೀನೇ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೇ
ಪಣವಿಡು ನಾಳೆಯ ಚರಿತೆ ನೀ
ಪಣವಿಡು ನಾಳೆಯ ಚರಿತೆ ನೀ

ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ
ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ
(ತಂದಾನಿ ತಾರೆ ತಾನಿ ತಂದಾನೋ
ತಾನೇನಾನೇ ನೋ
ನನ್ನಾನಿನ್ನಾರೆ ತಾನಿ ತಂದಾನೋ
ತಾನೇನಾನೇ ನೋ
ತಂದಾನಿ ತಾರೆ ತಾನಿ ತಂದಾನೋ
ತಾನೇನಾನೇ ನೋ
ನನ್ನಾನಿನ್ನಾರೆ ತಾನಿ ತಂದಾನೋ
ತಾನೇನಾನೇ ನೋ)

Поcмотреть все песни артиста

Other albums by the artist

Similar artists