ಸೀರೆ ಸೀರೆ ಸೀರೆ ಉಟ್ರೆ ಕಣ್ಕಣ್ ಬಿಟ್ಕೊಂಡ್ ನೋಡ್ತೀರಾ ಪುಟ್ಟ ಪುಟ್ಟ ಗೌನು ತೋಟ್ರೆ ಹಿಂದೆ ಹಿಂದೆ ಬೀಳ್ತೀರಾ ಸೀರೆ ಅಲ್ಲ ಗೌನು ಅಲ್ಲ ಉಟ್ಟ ಬಟ್ಟೆಲೇನೈತೆ ನೀವ್ ನೋಡೊದ್ರಾಗೆ ಎಲ್ಲಾ ಐತೆ ನಿಮ್ಮ ಬುದ್ಧಿ ಇಲ್ಲ ಶುದ್ಧಿ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ ♪ ಬೆಳ್ಳ ಬೆಳ್ಳಾಗಿದ್ರೆ ಒಬ್ಬ ತಳ್ಳಿ ತಳ್ಳಿ ಹೋಗ್ತಾನೆ ಕಪ್ಪು ಕಪ್ಪಾಗಿದ್ರೆ ಒಬ್ಬ ತಪ್ಪು ತಪ್ಪಾಗ್ ನೋಡ್ತಾನೆ ಕಪ್ಪು ಅಲ್ಲ ಬಿಳುಪು ಅಲ್ಲ ರಂಗಿನ ಹಂಗು ನಿಮಗಿಲ್ಲ ಹೆಂಗಿದ್ರೂನು ಸರಿ ಅಂತೀರಾ ನಿಮ್ಮ ಬುದ್ಧಿ ಇಲ್ಲ ಶುದ್ಧಿ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ ♪ ಉದ್ದ ಉದ್ದ ಇದ್ರೆ ಒಬ್ಬ ಹಾರಿ ಹಾರಿ ಬರ್ತಾನೆ ಗಿಡ್ಡ ಗಿಡ್ಡ ಇದ್ರೆ ಒಬ್ಬ ಜಾರಿ ಜಾರಿ ಬೀಳ್ತಾನೆ ಉದ್ದ ಅಲ್ಲ ಗಿಡ್ಡ ಅಲ್ಲ ನಿಮ್ಮ ಸತ್ಯ ಹೇಳ್ಳೇನು ಸಿಕ್ಕಿದೆಲ್ಲ ಸೀರುಂಡೇನೆ ನಿಮ್ಮ ಬುದ್ಧಿ ಇಲ್ಲ ಶುದ್ಧಿ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ ♪ ದಪ್ಪ ದಪ್ಪ ಇದ್ರೆ ಒಬ್ಬ ಮುದ್ದ್ಮಾಡೋಣ ಅಂತಾನೆ ಸಣ್ಣ ಸಣ್ಣಕ್ಕಿದ್ರೆ ಒಬ್ಬ ಸರಸ ಆಡೋಣಂತಾನೇ ದಪ್ಪ ಅಲ್ಲ ಸಣ್ಣ ಅಲ್ಲ ರೂಪು shape-u ಬೇಕಿಲ್ಲ ಒಂಟಿ ಹೆಣ್ಣು ಕಂಡ್ರೆ ನಿಮ್ಮ ಗಂಡಿನ ಬುದ್ಧಿ ಇಲ್ಲ ಶುದ್ಧಿ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ ♪ ('ಉ'ನಾ या 'ಊ'ನಾ 'ಉ'ನಾ या 'ಊ'ನಾ) ತುಂಬ ದೊಡ್ಡ ಜ್ಞಾನಿಯಂಗೆ ಒಬ್ಬ ನೀತಿ ಹೇಳ್ತಾನೆ ಒಳ್ಳೆ ಒಳ್ಳೆ ಮಾತು ಹೇಳಿ ಒಬ್ಬ pose-u ಕೊಡತಾನೆ ನೀತಿ ಇಲ್ಲ ಮಾತು ಇಲ್ಲ ನಿಮ್ಮ ಮರ್ಮ ಗೊತ್ತಪ್ಪ ದೀಪಗಳೆಲ್ಲ ಆರಿದ ಮ್ಯಾಲೆ ದೀಪಗಳೆಲ್ಲ ಆರಿದ ಮ್ಯಾಲೆ ಎಲ್ಲರ ಬುದ್ದಿ ಒಂದೇ ಬುದ್ಧಿ 'ಉ' ಅಂತೀಯಾ ಮಾವ 'ಉ ಉ' ಅಂತೀಯಾ ಮಾವ ('ಉ' ಅಂತೀವೇ ಪೋರಿ 'ಊಹು' ಅಂತೀವಾ ಪೋರಿ) 'ಉ' ಅಂತೀಯಾ ಮಾವ 'ಊಹು' ಅಂತೀಯಾ ಮಾವ ('ಉ' ಅಂತೀವೇ ಪೋರಿ 'ಊಹು' ಅಂತೀವಾ ಪೋರಿ) ♪ 'ಉ' ಅಂತೀಯಾ ಮಾವ 'ಊಹು' ಅಂತೀಯಾ ಮಾವ