ಹೊತಿಲ್ಲದ ಹೊತ್ತು
ತುತ್ತಿಲ್ಲದೆ ನಿಂತು
ಕಾದಿದ್ದೆ ನಿನಗಾಗಿ ಯಾಕೆ
ಹೇಳು ಯಾಕೆ
ಹೇಳು ಯಾಕೆ
ಆಣೆಯ ಇಟ್ಟು ಭಾಷೆಯ ಕೊಟ್ಟು
ಹಿಂದ್ಹಿಂದೆ ಬಂದಿದ್ದು ಯಾಕೆ
ಹೇಳು ಯಾಕೆ
ಹೇಳು ಯಾಕೆ
♪
ಪ್ರೀತೀಲಿ ಯಾಮಾರೋದ್ ಹೊಸದೇನು ಅಲ್ಲ
ಹುಡುಗೀರು ಹಿಂಗೇನೆ ಅಂತಾರೆ ಎಲ್ಲ
ಯಾಕೆ
ಹೇಳು ಯಾಕೆ
ಎಲ್ಲಾರ ಹಾಗೆ ನೀನಂತೂ ಅಲ್ಲ
ಜಗಕೆಲ್ಲ ಸಾರುವೆ ನಾ ಇನ್ನಾ
ಹೇಳು ಯಾಕೆ
ಹೇಳು ಯಾಕೆ
♪
ಏಳೇಳು ಜನುಮಾನ ನಂಬಲ್ಲ ನಾನು
ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು
ಯಾಕೆ ಹೇಳು ಯಾಕೆ
ಕೊನೆ ಉಸಿರಾಸೆ ಕೇಳಿದರೆ ನನ್ನ
ನೀನೆ ಬೇಕೆನ್ನುವೆ ನಾ ಇನ್ನಾ
ಹೇಳು ಯಾಕೆ
ಹೇಳು ಯಾಕೆ
♪
ಹೇಳು ಯಾಕೆ
Поcмотреть все песни артиста
Other albums by the artist