Kishore Kumar Hits

Sumanth - Usire Usire Vandisu lyrics

Artist: Sumanth

album: Thirupathi Exprees


ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ
ನೆರಳ ನೆರಳ ಬಂಧಿಸು ಹಾಯಾಗಿ ಭಾಧಿಸು ಹಾಯಾಗಿ
ಚುಂಭಿಸು ಚುಂಭಿಸು ನನ್ನೆದೆಯ ಕೆನ್ನೆಯ
ಲಂಭಿಸು ಲಂಭಿಸು ಅಂತರಂಗವೆಂಬ ದಿಣ್ಣೆಯ
ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ
ನೆರಳ ನೆರಳ ಬಂಧಿಸು ಹಾಯಾಗಿ ಭಾಧಿಸು ಹಾಯಾಗಿ
ತುಟಿಗಳ ಸಹವಾಸಕೆ ಹೊರಟಿವೆ ಮುತ್ತುಗಳು
ನಡುವಿನ ಬಳುಕಾಟಕೆ ಸಾಲದು ಐದು ಬೆರಳು
ಹೊಕ್ಕಳ ಸುತ್ತಲು ಒಂದು ಗೆರೆಯ ಬರೆದು ಒಪ್ಪಿಸಿಕೊಳ್ಳೋಣ
ನಂತರ ಮೇಲೋ ಕೆಳಗೋ ಹೊರಗೋ ಒಳಗೋ ತಪ್ಪಿಸಿಕೊಳ್ಳೋಣ
ಕಣ್ಣಿಗೆ ಬಟ್ಟೆಯ ಕಟ್ಟದೆನೇ ಕಟ್ಟಲಾಗೋಯ್ತೆ
ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ
ಉಬ್ಬಿದ ಎದೆಯ ಮೇಲೆ ಸೆರಗಿನ ಹಾಗೆ ಇರಲೇ
ಮೌನವ ಕಾಯಲುಬಹುದು ಬೆಚ್ಚಗೆ ಸತ್ತುಹೋಗಬಹುದು
ಯೌವನ ಎಂದರೆ ಕೇವಲ ಮೂರೇ ಅಕ್ಷರ ಅಲ್ಲ ಮಹರಾಯ
ಕಾಣದ ಮೂರೇ ಗೇಣಿನ ಸ್ವರ್ಗದ ವಿಷಯ ಅಲುಗಿಸು ಅಡಿಪಾಯ
ನಿನ್ನಲು ನನ್ನಲ್ಲೂ ಸೋತು ಗೆಲ್ಲೋ ದೇಹ ಒಂದೇನೇ
ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ...

Поcмотреть все песни артиста

Other albums by the artist

Similar artists