Kousalya - Kogile Kuhoo lyrics
Artist:
Kousalya
album: Badri
ಮಾಯದ ಮೋಹಿನಿ ಮರೆಯಾದ ಕಾಮಿನಿ
ಕಾರಣವ ಹೇಳದೇ ನೀ ನೀಡುತಿಹೆ ಕಂಬನಿ
ಕೆನ್ನೆ ಮೇಲೆ ಜಾರುತಿರುವ
ಕಣ್ಣ ಹನಿಯ ದನಿಯೊಂದೂ
ಸಣ್ಣದಾಗಿ ಕೇಳದೇ
ಉತ್ತರವಾ ಹೇಳದೇ,
ಮೌನವಾಗಿ ಕುಂತರೆ
ನಿಂತ ನೆಲವೆ ನಡುಗಿದಂತಿದೆ
ಮಾತೆ ಬರದಾಗಿದೆ
ಉಸಿರು ಕಟ್ಟಿದಂತಿದೆ...!!
ಪ!!
ಜ್ವಾಲೆಯಂತೆ ಸುಡುತಿರುವ
ಆ ನಿನ್ನ ನೆನಪುಗಳಾ.
ಹೇಗೆ ನಾ ಸಾಯಿಸಲಿ
ನನ್ನದೇ ಕನಸುಗಳಾ.
ಗುಡಿಯ ಕಟ್ಟಿ ಪೂಜಿಸಿದೇ
ವರವ ನೀಡದೇ ಹೋದೆ
ಮನವು ಅಳುತ ಕೂತಿದೆ
ಹೃದಯ ಚೂರಾಗಿದೆ.
!! ೧!!
ಈ ಜನ್ಮಕೆ ಕ್ಷಮಿಸಿಬಿಡು
ಸೋತು ಸತ್ತ ಹೃದಯವನು
Поcмотреть все песни артиста
Other albums by the artist