Priya Hemesh - Mane Tanka Baare - From "Rambo" lyrics
Artist:
Priya Hemesh
album: Priya Himesh Hits
ಮನೆತನಕ ಬಾರೆ ಮನೆತನಕ
ಹೊಡೀತಿನಿ ಡವು ಕೊನೆತನಕ
ಮನೆತನಕ ಬಾರೆ ಮನೆತನಕ
ಹೊಡೀತಿನಿ ಡವು ಕೊನೆತನಕ
ಸಿಂಗಳಿಕ ನೀನು ಸಿಂಗಲೀಕ
ಕಾಯಬೇಕು ಶ್ರಾವಣ ಬರುತನಕ
ಒಪ್ಪೋಕೊಂಡರೆ ಮೆಚ್ಚಿಕೊಂಡರೆ
ಬಾದಿಗಾರ್ದು ಆಗಿ ಇರುತಿನಿ
ವಿಟಾಮಿನು ಕಮ್ಮಿ ಇದೆ
ನೋಡಿಕ್ಕೊಳಬೇಕು ನೀನಾ ನೀನೇ
ಬಾಡಿಯಾಕೆ ನೋಡುತಿಯ ಗೇಲಿಯಕೆ ಮಾಡುತ್ತಿಯ
ಕಣ್ಣಲ್ಲಿ ಇತ್ತು ಕಾಯುತ್ತಿನಿ ಎಸ್ ಅನ್ನೇ...
ಮನೆತನಕ ಬಾರೆ ಮನೆತನಕ
ಹೊಡೀತಿನಿ ಡವು ಕೊನೆತನಕ...
ಕಣ್ಣು ಕಣ್ಣು ಮಿಠಾಯಿತು ತ್ರಿಲ್ಲಾಗೋಯ್ತು
ನಿನಗೇನೇ ಆಯ್ತು
ಹಂಸಲೇಖ ವೈಲಿನ್ನು ಕುಯಿದಂಗೆ ಆಯ್ತು
ಎದೆಯೊಳಗೆ ನಿಂತು
ಹೇಳಿ ಕೇಳಿ ಪ್ರೀತಿ ಎಂದು ಬಾರದು
ಪ್ರೀತಿ ಅಂದರೇನು ಹೇಳಲಾಗದು
ಅಂಬರೀಶ್ ಅಣ್ಣ ಅಂಬಿಕಾ ಚಳಿ ಚಳಿ ಸಾಂಗುತರ
ನನ್ನು ನಿನ್ನ ಪ್ರೀತಿ ಮಾಡುವೆ.
ಮನೆತನಕ ಬಾರೆ ಮನೆತನಕ
ಹೊಡೀತಿನಿ ಡವು ಕೊನೆತನಕ...
ಫಷ್ಟು ಟೈಮು ಕಂಡಾಗಲೇ ನಿಂಗ್ ಅದೇ ಫಾನು
ನಾ ಹ್ಯಾಪಿ ಮ್ಯಾನು.
ಗೊತ್ತಾಗೋಯ್ತು ಆವಾಗಲೇ ಇಳಿಯಲ್ಲನೀನು
ಇಲಿ ಇಡಿಯೋ ಬೋನು
ಪ್ರೀತಿ ಅಂದರೇನು ಈಗ ಕಂಡೇನು
ಅರ್ಧ ಇದ್ದ ನಾನು ಪೂರ್ತಿಯಾದೇನು
ಕುಳಿನಾದರು ಮಾಡಿಕೊಂಡು ಕಿಡ್ನಿನಾದ್ರು ಮಾರಿಕೊಂಡು ಸಾಕುತಿನಿ ಬಾ ಚಲುವೆ
ಮನೆತನಕ ಬಾರೆ ಮನೆತನಕ
ಹೊಡೀತಿನಿ ಡವು ಕೊನೆತನಕ...
Поcмотреть все песни артиста
Other albums by the artist