ನನ್ಗೆ ಬೇಜಾರ್ ಆಯ್ತು ಕಣ್ರೀ (क्यों) ನಾವು ಬೇಜಾನ್ ಕೊಡ್ಸಿದ್ವಲ್ರಿ (क्यों) ನಮಗೆ time-ಏ ಕೊಡ್ಲಿಲ್ವಲ್ರೀ (क्यों) ನೀವು ಹತ್ರ ಬರಲಿಲ್ವಲ್ರೀ (क्यों) ನಿನ್ನ style-u ನೋಡಿ like-u ಮಾಡಿದೆ ತುಂಬಾ ಇಷ್ಟ ಪಟ್ಟು comment-u ಮಾಡಿದೆ Character ಕಂಡು subscribe-u ಮಾಡಿದೆ Baby dance floor-u ready Baby dance floor-u ready ಒಂದು break-u dance-u ಬಿಡಿ ♪ ನನ್ಗೆ ಬೇಜಾರ್ ಆಯ್ತು ಕಣ್ರೀ (क्यों) ನಾವು ಕೇಳಿದ್ ಕೊಡ್ಸಿದ್ವಲ್ರಿ (क्यों) ♪ ಕಾಲ ಕೆಟ್ಟೋಗೈತಲ್ಲ (क्यों) Phone-uಅಲ್ ಎಲ್ಲ ಅಯ್ತಲ್ಲ (क्यों) ಎದುರು ಸಿಗ್ಬಹುದಿತ್ತಲ್ಲ (क्यों) Mistake ಆಗೋಗ್ತಿತ್ತಲ್ಲ (क्यों क्यों क्यों) You are sweet-u ಮಾಡ್ರಿ meet-u ಸಿಕ್ಕಿದ್ಮೇಲೆ ನನ್ಗೆ ನೀನು ಹೊಡದಂಗ್ ಆಯ್ತು vodka vine-u ಹತ್ರಿ ನಂದು express-u train-u (क्यों) Baby dance floor-u ready ಒಂದು break-u dance-u ಬಿಡಿ ♪ ನಿದ್ದೆ ಬರ್ತಿಲ್ಲ night-u (क्यों) ನಾವು ಮಲ್ಗೊದೆ late-u (क्यों) ನೀವು ಮಾಡ್ಬೇಡ್ರಿ fight-u (क्यों) ಆಗ್ರಿ ನೀವು one-by-two (क्यों क्यों क्यों) You are cute-u Hug me tight-u ಮನಸು ಈಗ lock ಆಗೋಯ್ತು Password ಏನು ಮರೆತೇ ಹೋಯ್ತು Signal ಯಾಕೋ ತುಂಬಾ strong ಆಯ್ತು (क्यों) Baby dance floor-u ready ಒಂದು break-u dance-u ಬಿಡಿ